Usire Lyrics in Kannada and English – Sapta Sagaradaache Ello

Usire Lyrics in English

Usire Usire Ee Usira Kolla Beda,
Preethi Hesarali Ee Hrudhaya Gella Beda,
Kanneerale Beyuthidhe Manasu,
Novalliyu Kayuthidhe Kanasu,
Usirale Preethisu.. Ee Usirale Preethisu,
Baa Ondhe Ondhe Saari Nanna Preethisu.

|| Usire Usire Ee Usira Kolla Beda
Preethi Hesarali Ee Hrudhaya Gella Beda ||

Baanige Banna Haccho Kanninavalu,
Kannige Batte Katti Preethisidalu,
Ee Preethigilli Yaava Banna Helu,
Nee Banna Achcho Munche Swalpa Helu,
Bhoomige Beli Katto Nageyavalu,
Baayige Beega Haaki Preethisidhalu,

Preethisidha Marukshanave – Avale Nannusiru,
Usirale Jeevisu Ee Usirale Sevisu,
Baa Ondhe Ondhe Saari Nanna Preethisu

|| Usire Usire Ee Usira Kolla Beda
Preethi Hesarali Ee Hrudhaya Gella Beda ||

Laa La La La Laa La
Haaruva Hakkigala Jotheyavalu,
Rekkeya Mele Tandu Kooreesidalu,

Female Singer: Nee Preethi Haaro Doora Yeshtu Helu,
Nee Harovaga Kanastheeva Helu,

Meenina Hejje Mele Nadevavalu,
Bandaru Baradidru Heladhavalu,
Preethisuva Kshana Maathra Preethi Balu Sulabhaaa,
Usirale Aralisu, Nann Usirane Maralisu,
Baa Ondhe Ondhu Baari Nanna Preethisu

|| Usire Usire Ee Usira Kolla Beda
Preethi Hesarali Ee Hrudhaya Gella Beda ||

Kanneerale Beyuthidhe Manasu,
Novalliyu Kayuthidhe Kanasu,
Usirale Preethisu.. Ee Usirale Preethisu,
Uh Hu Ah Ha Nanna Preethisu.

Usire Lyrics in Kannada

ಉಸಿರೇ ಉಸಿರೇ ಈ ಉಸಿರಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯಗಿಲ್ಲಬೇಡ
ಕಣ್ಣೀರಲೆ ಬೇಯುತಿದೆ ಮನಸು
ನೋವಲ್ಲಿಯು ಕಾಯುತಿದೆ ಕನಸು
ಉಸಿರಲೇ..ಪ್ರೀತಿಸು..ಈ ಉಸಿರನೆ ಪ್ರೀತಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..

|| ಉಸಿರೇ ಉಸಿರೇ ಈ ಉಸಿರಕೊಲ್ಲಬೇಡ
ಪ್ರೀ ತಿ ಹೆಸರಲಿ ಈ ಹೃದಯ ಗಿಲ್ಲಬೇಡ..||

ಬಾನಿಗೆ ಬಣ್ಣ ಹಚ್ಚೋ ಕಣ್ಣಿ ನವಳು
ಕಣ್ಣಿ ಗೆ ಬಟ್ಟೆ ಕಟ್ಟಿ ಪ್ರೀ ತಿಸಿದಳು
ನಿನ್ ಪ್ರೀ ತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೋ ಮುಂಚೆ ಸ್ವ ಲ್ಪ ಹೇಳು
ಹೋ…ಭೂಮಿಗೆ ಬೇಲಿ ಕಟ್ಟೋ ನಗೆಯವಳು
ಬಾಯಿಗೆ ಬೀಗಹಾಕಿ ಪ್ರೀ ತಿಸಿದಳು
ಪ್ರೀ ತಿಸಿದ ಮರುಕ್ಷಣವೇ ಅವಳೇ ನನ್ನುಸಿರು…
ಉಸಿರಲೇ ಜೀವಿಸು.. ಈ ಉಸಿರನೇ ಸೇವಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..

|| ಉಸಿರೇ ಉಸಿರೇ ಈ ಉಸಿರಕೊಲ್ಲಬೇಡ
ಪ್ರೀ ತಿ ಹೆಸರಲಿ ಈ ಹೃದಯಗಿಲ್ಲಬೇಡ..||

ಹಾರುವ ಹಕ್ಕಿಗಳ ಜೊತೆಯವಳು
ರೆಕ್ಕೆಯ ಮೇಲೆ ತಂದು ಕೂರಿಸಿದಳು
ನಿನ್ ಪ್ರೀತಿ ಹಾರೋ ದೂರ ಎಷ್ಟು ಹೇಳು?
ನೀ.. ಹಾರೋವಾಗ ಕಾಣಿಸ್ತೀವ ಹೇಳು?
ಹೋ.. ಮೀನಿನ ಹೆಜ್ಜೆ ಮೇಲೆ ನಡೆವವಳು
ಬಂದರು ಬಾರದಿದ್ರು ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ…..

ಉಸಿರಲೇ.. ಅರಳಿಸು..ನನ್ನುಸಿರನೇ..ಮರಳಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು….

|| ಉಸಿರೇ ಉಸಿರೇ ಈ ಉಸಿರಕೊಲ್ಲಬೇಡ
ಪ್ರೀ ತಿ ಹೆಸರಲಿ ಈ ಹೃದಯಗಿಲ್ಲಬೇಡ
ಕಣ್ಣೀ ರಲೆ ಬೇಯುತಿದೆ ಮನಸು
ನೋವಲ್ಲಿಯುಕಾಯುತಿದೆ ಕನಸು
ಉಸಿರಲೇ..ಪ್ರೀ ತಿಸು..ಈ ಉಸಿರನೆ ಪ್ರೀ ತಿಸು..
ಹ್ಂ ಹ್ಂ.ಅ.. ಹಾ…. ನನ್ನ ಪ್ರೀತಿಸು…..||

Usire Lyrics Youtube

Etthukelli Povaalanipisthunde Lyrics in Telugu and English | Naa Saami Ranga

1 thought on “Usire Lyrics in Kannada and English – Sapta Sagaradaache Ello”

Leave a Comment